|
|
| ಧ್ವನಿ > ಯೋಜನೆಗಳು |
ಯೋಜನೆಗಳು
ಪ್ರಸ್ತುತ ೩ ಯೋಜನೆಗಳು ಅನುಷ್ಠಾನಗೊಳ್ಳುತ್ತಿವೆ. ಅವುಗಳಲ್ಲಿ ಎರಡು ಯೋಜನೆಗಳು ಸೂಕ್ತ ಮಾಹಿತಿ, ವಿಧಾನ ಮತ್ತು ಸಾಮಗ್ರಿಗಳನ್ನು ಒದಗಿಸುವ ಮೂಲಕ ಶಿಕ್ಷಕರ ಕೈ ಬಲಪಡಿಸುವ ನೇರವಾದ ಉದ್ದೇಶ ಹೊಂದಿವೆ. ಪೂರಣ ಯೋಜನೆಯು ಹಿರಿಯ ಪ್ರಾಥಮಿಕ ಶಾಲಾ ಹಂತವನ್ನು (೫ರಿಂದ ೭) ಗಮನದಲ್ಲಿರಿಸಿಕೊಂಡು ರೂಪಿತವಾಗಿದೆ. ಆರಂಭ ಯೋಜನೆಯು ಕಿರಿಯ ಪ್ರಾಥಮಿಕ ಶಾಲಾ ಹಂತಕ್ಕಾಗಿ (೧ರಿಂದ ೪) ಯೋಜಿತವಾಗಿದೆ. ಮೂರನೇ ಯೋಜನೆಯಾಗಿರುವ ಚಿತ್ರಣವು ಮುಖ್ಯವಾಗಿ ಇತಿಹಾಸಕ್ಕೆ ಸಂಬಂಧಿಸಿದ ಸಂಪನ್ಮೂಲಗಳ ಕ್ರೂಢೀಕರಣ ಯೋಜನೆಯಾಗಿದೆ. ನಮ್ಮ ಯೋಜನೆಗಳು ಸಾಮಾನ್ಯವಾಗಿ ಗ್ರಾಮೀಣ ಮತ್ತು ನಗರ ಪ್ರದೇಶದ ಸರಕಾರಿ ಶಾಲೆಗಳಲ್ಲದೇ, ಕೆಲವು ಖಾಸಗಿ ಒಡೆತನದ ಕನಡ ಮಾಧ್ಯಮ ಶಾಲೆಗಳಲ್ಲಿಯೂ ಅನುಷ್ಠಾನಗೊಳ್ಳುತ್ತಲಿವೆ.
|
|
| |
Copyright © 2006. All rights reserved. Designed and maintained by Radius |