|
|
| ಧ್ವನಿ > ಪೂರಕ ಸಾಧನಗಳು |
ಪೂರಕ ಸಾಧನಗಳು
ಈ ಪುಟದಲ್ಲಿ ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯಗಳ ಪೂರಕ ಸಾಧನಗಳು ಲಭ್ಯ. ಇವು ಕರ್ನಾಟಕ ರಾಜ್ಯ ಪಠ್ಯಕ್ರಮ ಆಧರಿಸಿದ್ದು, ಹಿರಿಯ ಪ್ರಾಥಮಿಕ ವರ್ಗಗಳ ಪಾಠಗಳಿಗೆ ಪೂರಕವಾಗಿರುತ್ತವೆ. ಪ್ರತಿ ಸಾಧನವು ನಿರ್ದಿಷ್ಟ ಪಾಠ ಅಥವಾ ಪಾಠಗಳಿಗೆ ಪೂರಕವಾಗಿರುತ್ತದೆ. ಈ ಸಾಧನಗಳು ಧ್ವನಿ ಶೈಕ್ಷಣಿಕ ಸ೦ಪನ್ಮೂಲ ಕೇ೦ದ್ರದ ಪೂರಣ ಯೋಜನೆಯಡಿ ಸಿದ್ಧವಾಗಿವೆ.
ಶಿಕ್ಷಕರು ವಿದ್ಯಾರ್ಥಿಗಳು ಹಾಗೂ ಆಸಕ್ತ ಪಾಲಕರು ಈ ಸಾಧನಗಳನ್ನು ಉಚಿತವಾಗಿ ಬಳಸಬಹುದು. ಶಿಕ್ಷಕರು ಬೋಧನೆಯ ಸಿಧ್ಧತೆಗೆ, ಬೋಧನಾನುಕ್ರಮದ ಅಭಿವೃದ್ಧಿಗಾಗಿ ಹಾಗೂ ತರಗತಿಯಲ್ಲಿ ಪಾಠ ಮಾಡುವಾಗ ಇವುಗಳನ್ನು ಉಪಯೋಗಿಸಬಹುದು. ವಿದ್ಯಾರ್ಥಿಗಳು ಇವುಗಳನ್ನು ಪಾಠಕ್ಕೆ ಪೂರಕವಾಗಿ ಉಪಯೋಗಿಸಬಹುದು. ಈ ಸಾಧನಗಳನ್ನು ಕೇವಲ ಶೈಕ್ಷಣಿಕ ಉದ್ದೇಶಕ್ಕಾಗಿ ಉಪಯೋಗಿಸುವಾಗ, ಇವುಗಳ ಮೂಲ ಆಕರವನ್ನು "ಧ್ವನಿ ಸ೦ಪನ್ಮೂಲ ಕೇ೦ದ್ರ" ಎ೦ದು ನಮೂದಿಸಬೇಕು. ಇವುಗಳನ್ನು ವಾಣಿಜ್ಯ ಅಥವಾ ಲಾಭಾಸಕ್ತ ಉದ್ದೇಶಗಳಿಗೆ ಬಳಸಬಾರದು.
ಆಯಾ ತರಗತಿಯ ಸಾಧನಗಳನ್ನು ನೋಡಲು ಪಕ್ಕಕ್ಕಿರುವ ಅ೦ಕಿಗಳ ಮೇಲೆ ಕ್ಲಿಕ್ ಮಾಡಿ ...
|
|
|
|
|
|
| |
Copyright © 2006. All rights reserved. Designed and maintained by Radius |