ಧ್ವನಿ > ಬೆಂಬಲಿಸಿ
ಬೆಂಬಲಿಸಿ
ತನ್ನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಧ್ವನಿಗೆ ಹಣಕಾಸಿನ ಅವಶ್ಯಕತೆ ಇದೆ. ಇದಕ್ಕಾಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಹಣಕಾಸಿನ ಸಹಾಯವನ್ನು ಸ್ವಾಗತಿಸುತ್ತೇವೆ. "DHWANI TRUST" ಈ ಹೆಸರಿನಲ್ಲಿ ನಿಮ್ಮ ದೇಣಿಗೆಯನ್ನು ಚೆಕ್ ಅಥವಾ ಢ್ರಾಫ್ಟ್ ಮೂಲಕ ಕೆಳಗಿನ ವಿಳಾಸಕ್ಕೆ ಕಳಿಸಬಹುದು:

ಚೆಕ್ ಅಥವಾ ಡ್ರಾಫ್ಟ್ "DHWANI TRUST" ಅವರಿಗೆ ಬರೆಯಿರಿ ಹಾಗೂ ಕೆಳ ಕಂಡ ವಿಳಾಸಕ್ಕೆ ಕಳಿಸಿ:
ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರ
13, 8 ನೇ ಮುಖ್ಯ ರಸ್ತೆ, ಅಗ್ರಹಾರ ದಾಸರಹಳ್ಳಿ,
ಬೆಂಗಳೂರು - 560079
ಫೊನ್: 080 23147110
Email – dhwanitrust@gmail.com
ಧ್ವನಿ ಟ್ರಸ್ಟ್‌ಗೆ 80G ( act 1961) ಮಾನ್ಯತೆ ಲಭ್ಯವಾಗಿರುವುದರಿಂದ ಸಂಸ್ಥೆಗೆ ನೀಡುವ ಹಣಕಾಸಿನ ಸಹಾಯಕ್ಕೆ ದಾನಿಗಳು ಕಾನೂನು ರೀತ್ಯ ಪ್ರಯೋಜನೆಗಳನ್ನು ಪಡೆಯಬಹುದು. ಅದೇ ರೀತಿ, FCRA (act 1976) ಅಡಿಯಲ್ಲಿ ಸಂಸ್ಥೆಯು ನೋಂದಾಯಿತವಾಗಿರುವುದರಿಂದ ವಿದೇಶಿ ಹಣಕಾಸಿನ ಸಹಾಯವನ್ನು ಪಡೆದುಕೊಳ್ಳಲು ಧ್ವನಿ ಟ್ಸಸ್ಟ್ ಅರ್ಹವಾಗಿದೆ.


  Copyright © 2006. All rights reserved. Designed and maintained by Radius