ಮುಖ ಪುಟ | ಪುಟ 2 - ಪುಟ 5 | ಪುಟ 6 - ಪುಟ 10 | ಪುಟ 11 - ಪುಟ 15 | ಕಡೆನುಡಿ | View as PDF

ಪ್ರವಾಸ ಕಥನಕ್ಕೆ ಪೂರಕ ಮಾಹಿತಿ......























ಕರ್ನಾಟಕ ಇಡೀ ಭಾರತೀಯ ವಾಸ್ತುಶಿಲ್ಪ ಶೈಲಿಗಳ ಸರ್ವ ಪ್ರಕಾರಗಳಿಗೆ ಒಂದು ಮುಕ್ತ ಪ್ರಯೋಗಾಲಯದಂತಿದೆ. ಅತ್ಯಂತ ಪ್ರಾಚೀನ ಆದಿಮಾನವ ಕಾಲದಿಂದ ಹಿಡಿದು, ತುಂಬ ಆಧು ನಿಕವಾದ ಮಾನವನ ನಿರ್ಮಾಣ ಕೌಶಲಗಳನ್ನು ಇಲ್ಲಿ ಕಾಣಬಹುದು. ಇತಿಹಾಸದ ದೃಷಿ ಯಿಂದ ಮಹತ್ವದ್ದವು ಎನಿಸಿರುವ ಕೆಲವು ವಾಸ್ತುನಿರ್ಮಾಣಗಳನ್ನು ಈ ಸಂಚಿಕೆಯಲ್ಲಿ ಕೊಡ ಲಾಗಿದೆ.

ಹೀಗೆ ಮಾಡಿ,

ನೀವೀಗ ಈ ಚಿತ್ರಗಳನ್ನು ನೋಡಿರಿ; ಆನಂದಿಸಿರಿ. ಅನಂತರ, ಕರ್ನಾಟಕ/ಭಾರತ ನಕ್ಷೆಯನ್ನು ತೆಗೆದುಕೊಳ್ಳಿ. ನಿಮ್ಮ ಊರಿನಿಂದ, ಇಲ್ಲಿನ ಸ್ಥಳಗಳು ಎಷ್ಟು ದೂರದಲ್ಲಿವೆ? ಯಾವ ದಿಕ್ಕಿನಲಿವೆ? ಮತ್ತು ಅಲ್ಲಿಗೆ ಹೋಗಲು ಯಾವ ಸಾರಿಗೆ ವ್ಯವಸ್ಥೆಯಿದೆ? ಎಂಬುದನ್ನು ಕಂಡು ಹಿಡಿದು, ನಿಮ್ಮ ಗೆಳೆಯರು, ಪಾಲಕರು ಮತ್ತು ಶಿಕ್ಷಕರೊಂದಿಗೆ ಚರ್ಚಿಸಿರಿ.